Note: This is a project under development. The articles on this wiki are just being initiated and broadly incomplete. You can Help creating new pages.

Changes

Jump to: navigation, search

ಅಗಸೆ ಮರ

896 bytes added, 1 year ago
draft stub in Kannada
ಅಗಸೆ (ಅಗಚೆ) ಮರ.

== ಹುಟ್ಟು ==
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ತೋಟಗಳಲ್ಲಿ ಹುಟ್ಟು.


== ಉಪಯೋಗ ==
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ಉಪಯೋಗ: ಔಷಧ: ಸಿಪ್ಪೆ ಶರೀರಕ್ಕೆ ಬಲ ಕೊಡುವುದು. ಅದರ ಕಷಾಯ ವಿರೇಚನ ಮಾಡುತ್ತದೆ, ಮೈಲಿಗೆ ರೋಗದಲ್ಲಿ ಸಹ ಉಪಯೋಗ. ಎಲೆಗಳು ಶ್ವರಕ್ಕೂ ಕಾಸಕ್ಕೂ, ಹೂವಿನ ರಸ ಮಂದ ಕಣ್ಣಿಗೂ ಒಳ್ಳೆಯದು.


== ಸಾಧಾರಣ ಉಪಯೋಗ ==
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ಎಲೆ ಹೂ ಕಾಯಿಗಳು ಪಲ್ಯ.
744
edits

Navigation menu