Note: This is a project under development. The articles on this wiki are just being initiated and broadly incomplete. You can Help creating new pages.

ಅಗಸೆ ಮರ

From Ayurwiki
Revision as of 17:16, 25 November 2023 by Prabhakar (talk | contribs) (ಉಪಯೋಗ)
(diff) ← Older revision | Latest revision (diff) | Newer revision → (diff)
Jump to: navigation, search

ಅಗಸೆ (ಅಗಚೆ) ಮರ.

ಹುಟ್ಟು

ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ತೋಟಗಳಲ್ಲಿ ಹುಟ್ಟು.


ಉಪಯೋಗ

ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ಉಪಯೋಗ: ಔಷಧವಾಗಿ ಉಪಯೋಗಿಸಬಹುದು: ಸಿಪ್ಪೆ ಶರೀರಕ್ಕೆ ಬಲ ಕೊಡುವುದು. ಅದರ ಕಷಾಯ ವಿರೇಚನ ಮಾಡುತ್ತದೆ, ಮೈಲಿಗೆ ರೋಗದಲ್ಲಿ ಸಹ ಉಪಯೋಗ. ಎಲೆಗಳು ಶ್ವರಕ್ಕೂ ಕಾಸಕ್ಕೂ, ಹೂವಿನ ರಸ ಮಂದ ಕಣ್ಣಿಗೂ ಒಳ್ಳೆಯದು.

ಸಾಧಾರಣ ಉಪಯೋಗ

ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ

ಎಲೆ ಹೂ ಕಾಯಿಗಳು ಪಲ್ಯ.