Note: This is a project under development. The articles on this wiki are just being initiated and broadly incomplete. You can Help creating new pages.
Difference between revisions of "ಅಗಸೆ ಮರ"
(draft stub in Kannada) |
(→ಉಪಯೋಗ) |
||
(One intermediate revision by one other user not shown) | |||
Line 10: | Line 10: | ||
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ | ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ | ||
− | ಉಪಯೋಗ: | + | ಉಪಯೋಗ: ಔಷಧವಾಗಿ ಉಪಯೋಗಿಸಬಹುದು: ಸಿಪ್ಪೆ ಶರೀರಕ್ಕೆ ಬಲ ಕೊಡುವುದು. ಅದರ ಕಷಾಯ ವಿರೇಚನ ಮಾಡುತ್ತದೆ, ಮೈಲಿಗೆ ರೋಗದಲ್ಲಿ ಸಹ ಉಪಯೋಗ. ಎಲೆಗಳು ಶ್ವರಕ್ಕೂ ಕಾಸಕ್ಕೂ, ಹೂವಿನ ರಸ ಮಂದ ಕಣ್ಣಿಗೂ ಒಳ್ಳೆಯದು. |
− | |||
== ಸಾಧಾರಣ ಉಪಯೋಗ == | == ಸಾಧಾರಣ ಉಪಯೋಗ == |
Latest revision as of 17:16, 25 November 2023
ಅಗಸೆ (ಅಗಚೆ) ಮರ.
ಹುಟ್ಟು
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ
ತೋಟಗಳಲ್ಲಿ ಹುಟ್ಟು.
ಉಪಯೋಗ
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ
ಉಪಯೋಗ: ಔಷಧವಾಗಿ ಉಪಯೋಗಿಸಬಹುದು: ಸಿಪ್ಪೆ ಶರೀರಕ್ಕೆ ಬಲ ಕೊಡುವುದು. ಅದರ ಕಷಾಯ ವಿರೇಚನ ಮಾಡುತ್ತದೆ, ಮೈಲಿಗೆ ರೋಗದಲ್ಲಿ ಸಹ ಉಪಯೋಗ. ಎಲೆಗಳು ಶ್ವರಕ್ಕೂ ಕಾಸಕ್ಕೂ, ಹೂವಿನ ರಸ ಮಂದ ಕಣ್ಣಿಗೂ ಒಳ್ಳೆಯದು.
ಸಾಧಾರಣ ಉಪಯೋಗ
ಉಲ್ಲೇಖ: ಸಹಸ್ರಾರ್ಧ ವೃಕ್ಷಗಳ ವರ್ಣನೆ
ಎಲೆ ಹೂ ಕಾಯಿಗಳು ಪಲ್ಯ.