Note: This is a project under development. The articles on this wiki are just being initiated and broadly incomplete. You can Help creating new pages.

ಆಯುರ್ ವಿಕಿ ಕನ್ನಡದಲ್ಲಿ

From Ayurwiki
(Redirected from Kannada)
Jump to: navigation, search

'ಆಯುರ್ ವಿಕಿ' ಯೋಜನೆಯ ಕನ್ನಡ ಆವೃತ್ತಿಗೆ ನಿಮಗೆ ಸ್ವಾಗತ. ಈ ಆವೃತ್ತಿಯನ್ನು ೨೦೨೨ರ ನವೆಂಬರ್ ತಿಂಗಳಿಂದ ಪ್ರಾರಂಭಿಸಿ ನಿಮ್ಮೆಲ್ಲರ ಮುಂದೆ ತರುವ ಪ್ರಯತ್ನ ನಮ್ಮದು. ಈ ಯೋಜನೆಗೆ ನೀವೂ ಕೈಜೋಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಥವ ಚರ್ಚೆಯನ್ನು ಪ್ರಾರಂಭಿಸಲು ಇದೇ ಪುಟದ 'Discussion' ಟ್ಯಾಬಿನಲ್ಲಿ ಒಂದು ಸಂದೇಶವನ್ನು ನೀವು ಸೇರಿಸಬಹುದು.